Thursday, May 3, 2012

ನನ್ನ ಮನದನ್ನೆ

ನಾ ಅವಳ  ನೆನೆದು ನಸು ನಗಲು
ಮತ್ತೊಬ್ಬಳು  ನೋಡಿದಳು
ಕಣ್ಣಲ್ಲೇ ಮಾಡಿದಳು ಸನ್ನೆ 
ಅವಳೇ ಆಗಬಾರದಿತ್ತೆ ಆ ನನ್ನ ಮನದನ್ನೆ