Nalku Saalu
Thursday, May 3, 2012
ನನ್ನ ಮನದನ್ನೆ
ನಾ ಅವಳ ನೆನೆದು ನಸು ನಗಲು
ಮತ್ತೊಬ್ಬಳು ನೋಡಿದಳು
ಕಣ್ಣಲ್ಲೇ ಮಾಡಿದಳು ಸನ್ನೆ
ಅವಳೇ ಆಗಬಾರದಿತ್ತೆ ಆ ನನ್ನ ಮನದನ್ನೆ
No comments:
Post a Comment
Home
Subscribe to:
Post Comments (Atom)
No comments:
Post a Comment